ಎಲುಸಿಂಗ ಮೊರೆ: ಮುಖದ ಎಲುಬುಗಳು, ಕೆಲವುವೇಳೆ ತಲೆಯ ಎಲುಬುಗಳು ಅತಿಯಾಗಿ ಬೆಳೆದುಕೊಂಡು ಆ ಭಾಗಗಳ ಮಲೆತವಾಗಿ (ಹೈಪರ್ ಟ್ರೊಫಿ) ವ್ಯಕ್ತಿಯ ಮೋರೆ ಸಿಂಹದ ಹಾಗೆ ಕಾಣಿಸುವ ಒಂದು ಅಸಾಧಾರಣ, ವಿಶಿಷ್ಟ ಆದರೆ ಮಾರಕವಲ್ಲದ ರೋಗ.		(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ